ನಮ್ಮ ದೃಷ್ಟಿ ಮತ್ತು ನೋಟ :
ದೃಷ್ಟಿ:
• ಮಾನವಜನಾಂಗದ ಸೇವೆ ಮತ್ತು ಅಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಕರನ್ನು ತರಬೇತು ಗೊಳಿಸಲು ಮತ್ತು ಶಿಕ್ಷಕರ-ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟವಾದ ಸಂಶ್ಥೆಯನ್ನು ಸ್ಥಾಪಿಸುವುದು.
• ಭವಿಷ್ಯದ ಶಿಕ್ಷಕರಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದು.
• ಸೂಕ್ತ ಕೌಶಲ್ಯ ಮತ್ತು ವಿಧಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಉತ್ತೇಜಿಸುವುದು ಹಾಗೂ ಸಮುದಾಯದಲ್ಲಿ ಸ್ವಾರ್ಥರಹಿತ ಸೇವಾ ಮನೋಭಾವ ಮತ್ತು ಜವಾಬ್ದಾರಿಯುತ ನಾಯಕತ್ವವನ್ನು ಉಂಟುಮಾಡುವುದು.
ಉದ್ದೇಶ
• ಪ್ರಶಿಕ್ಷಣಾರ್ಥಿಗಳಲ್ಲಿ “ಬೋಧನೆಗಾಗಿ ಕಲಿಕೆ ಮತ್ತು ಕಲಿಕೆಗಾಗಿ ಕಲಿಕೆ”ಯ ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಮೂಡಿಸುವುದು.
• ಕಲಿಕಾರ್ಥಿಗಳಲ್ಲಿ ಜ್ಞಾನ ಮತ್ತುಕೌಶಲ್ಯವನ್ನು ಗಳಿಸಲು ಮತ್ತು ಇವುಗಳನ್ನು ಅನ್ವಯಿಸಲು ಪ್ರೇರೇಪಿಸುವುದು.
• ಸಮಾಜಕ್ಕೆ ಉಪಯೋಗಕರವಾಗುವಂತೆ ಮಾಡುವುದು.
• ಸಾಮಾಜಿಕವಾಗಿ ಹೆಚ್ಚು ಜವಾಬ್ದಾರಿಯುತ ನಾಗರೀಕರಾಗಲು ಉತ್ತಮ, ದಕ್ಷ ಮತ್ತು ಸಂಪನ್ಮೂಲವುಳ್ಳ ಶಿಕ್ಷಕರನ್ನು ನಿರ್ಮಿಸುವುದು.