ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಜುಕೇಶನ್
ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಎಡ್)
ಅವಧಿ:
ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಎಡ್) -ನಾಲ್ಕು ಸೆಮಿಸ್ಟರ್ಗಳನ್ನು ಒಳಗೊಂಡ ಎರಡು ವರ್ಷದ ಅವಧಿ .
ಅರ್ಹತೆ:
ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿಯೊಂದಿಗೆ ಶೇ.50 ಅಂಕಗಳು.ಎಸ್.ಸಿ, ಎಸ್.ಟಿ, ಸಿ-1 ಮತ್ತು ವಿಕಲಚೇತನರು ಶೇ.45 ಅಂಕಗಳನ್ನು ಪಡೆದಿರಬೇಕು.45%.
ಆಯ್ಕೆ ವಿಧಾನ:
ಕೇಂದ್ರೀಕೃತದಾಖಲಾತಿಘಟಕದ ವತಿಯಿಂದ ಮೆರಿಟ್ನಆಧಾರದ ಮೇಲೆ 75 ಸ್ಥಾನಗಳನ್ನು ತುಂಬಲಾಗುವುದು.ಆಡಳಿತ ಮಂಡಳಿಯ 25 ಸ್ಥಾನಗಳನ್ನು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ ತುಂಬಲಾಗುವುದು.
ಶುಲ್ಕ ರಚನೆ:
ಶುಲ್ಕ ರಚನೆಯ ವಿವರಗಳು: ಸರ್ಕಾರದ ನಿಯಮಾವಳಿಯಂತೆ ಶುಲ್ಕವನ್ನು ನಿಗದಿಪಡಿಸಿದೆ.
ಪಠ್ಯಕ್ರಮ :
» ಪಠ್ಯಕ್ರಮ